See also 2Alderney
1Alderney ಆಲ್ಡರ್ನಿ
ಗುಣವಾಚಕ
  1. ಅಲ್ಡರ್ನಿ ದ್ವೀಪದ.
  2. ಇಂಗ್ಲಿಷ್‍ ಚಾನಲ್‍ ದ್ವೀಪಗಳಲ್ಲಿ ಒಂದಾದ ಆಲ್ಡರ್ನಿ ದ್ವೀಪದ ದನಗಳ ತಳಿಯ.
  3. ಒಂದು ರೀತಿಯ ಕಂದುಬಣ್ಣದ; ಕಪಿಲವರ್ಣದ.
See also 1Alderney
2Alderney ಆಲ್ಡರ್ನಿ
ನಾಮವಾಚಕ
  1. ಆಲ್ಡರ್ನಿ ದ್ವೀಪ.
  2. ಆಲ್ಡರ್ನಿ ದನ.
  3. ಕಂದುಬಣ್ಣ; ಕಪಿಲವರ್ಣ.