Albion ಆಲ್ಬಿಅನ್‍
ನಾಮವಾಚಕ

(ಕಾವ್ಯಪ್ರಯೋಗ ಯಾ ಅಲಂಕಾರಶಾಸ್ತ್ರ) ಆಲ್ಬಿಯನ್‍; ಶ್ವೇತದ್ವೀಪ; ಗ್ರೀಕರೂ ರೋಮನ್ನರೂ ಬ್ರಿಟನ್ನಿಗೆ ಇಟ್ಟ ಹೆಸರು.

ಪದಗುಚ್ಛ

perfidious Albion (ದ್ರೋಹಿ) ಇಂಗ್ಲಂಡ್‍.