Albigenses ಆಲ್ಬಿಜೆನ್ಸೀ
ನಾಮವಾಚಕ

(ಬಹುವಚನ) ಆಲ್ಬಿಜೆನ್ಸರು; ದಕ್ಷಿಣ ಹ್ರಾನ್ಸಿನಲ್ಲಿ 11–13ನೆಯ ಶತಮಾನಗಳಲ್ಲಿದ್ದು, ಪೋಪ್‍ ಇನೊಸಂಟ್‍ III ಎಂಬಾತನ ಪ್ರೇರಣೆಯಿಂದ ಪಾಷಂಡಿಗಳೆಂದು ಹತರಾದ ಮ್ಯಾನಿಕೀಯನ್‍ ಪಂಥದವರು.