Afrormosia ಆಹ್ರೋರ್‍ಮೋಸಿಅ
ನಾಮವಾಚಕ

(ಸಸ್ಯವಿಜ್ಞಾನ) ಅಹ್ರೋರ್ಮೋಸಿಯ:

  1. ತೇಗ ದಂತಿರುವ ಚೌಬೀನೆಯುಳ್ಳ, ಪೀಠೋಪಕರಣಗಳನ್ನು ಮಾಡಲು ಬಳಸುವ, ಅಹ್ರೋರ್ಮೋಸಿಯ ಕುಲಕ್ಕೆ ಸೇರಿದ, ಆಹ್ರಿಕದ ಒಂದು ಮರ.
  2. ಆ ಮರದ-ದಾರು, ಚೌಬೀನೆ.