Afrikaans ಆಹ್ರಿಕಾನ್ಸ್‍
ನಾಮವಾಚಕ

ಆಹ್ರಿಕಾನ್ಸ್‍; 17ನೇ ಶತಮಾನದ ಡಚ್‍ ಭಾಷೆಯಿಂದ ಬೆಳೆದು ಬಂದಿರುವ, ಬಹುವಾಗಿ ಡಚ್ಚನ್ನೇ ಹೋಲುವ, ದಕ್ಷಿಣ ಆಹ್ರಿಕದ ಅಧಿಕೃತ ಭಾಷೆಗಳಲ್ಲೊಂದು (‘ಕೇಪ್‍’, ‘ಡಚ್‍’, ‘ಟಾಲ್‍’ ಎಂಬ ಹೆಸರುಗಳೂ ಇದಕ್ಕೆ ಉಂಟು).