Africanism ಆಹ್ರಿಕನಿಸಮ್‍
ನಾಮವಾಚಕ

ಆಹ್ರಿಕೀಯತೆ:

  1. ಆಹ್ರಿಕದ, ಆಹ್ರಿಕನ್ನರ ವೈಶಿಷ್ಟ್ಯ.
  2. ಉತ್ತರ ಆಹ್ರಿಕದ ಆದ್ಯ ಕ್ರೈಸ್ತ ತತ್ತ್ವಜ್ಞರು ಬಳಸುತ್ತಿದ್ದ ಲ್ಯಾಟಿನ್‍ ಭಾಷೆಯ ವಿಶಿಷ್ಟ ರೂಪ ಯಾ ಅವರ ತತ್ತ್ವಗಳ ವೈಶಿಷ್ಟ್ಯ.
  3. ಆಹ್ರಿಕೇತರರ ಭಾಷೆಗಳಲ್ಲಿ ಕಂಡು ಬರುವ ಆಹ್ರಿಕನ್‍ ಭಾಷೆಗಳ ವೈಶಿಷ್ಟ್ಯ ಯಾ ಗುಣ.