See also 2African
1African ಆಹ್ರಿಕನ್‍
ಗುಣವಾಚಕ

ಆಹ್ರಿಕದ; ಆಹ್ರಿಕೀಯ; ಆಹ್ರಿಕ ಖಂಡದ ಯಾ ಅದರ ನಿವಾಸಿಗಳಿಗೆ–ಸಂಬಂಧಪಟ್ಟ, ಸೇರಿದ.

See also 1African
2African ಆಹ್ರಿಕನ್‍
ನಾಮವಾಚಕ
  1. (ಮುಖ್ಯವಾಗಿ ಕಪ್ಪು ಚರ್ಮದ) ಆಹ್ರಿಕಾ ನಿವಾಸಿ; ಆಹ್ರಿಕದವನು.
  2. ಹೆಬ್ಬಾತು; ವರಟೆ; ಉಬ್ಬಿರುವ ಕರಿಯ ಕೊಕ್ಕೂ ಕಿತ್ತಳೆ ಬಣ್ಣದ ಪಾದಗಳೂ ಇರುವ ಮಧ್ಯಮ ಗಾತ್ರದ, ಬೂದುಕಂದು ಬಣ್ಣದ ಬಾತುಕೋಳಿ.
  3. (ಅಮೆರಿಕನ್‍ ಪ್ರಯೋಗ) ನೀಗ್ರೊ.