See also 2Afghan  3Afghan
1Afghan ಆಹ್‍ಗ್ಯಾನ್‍
ನಾಮವಾಚಕ
  1. ಆಹ್ಘನ್‍; ಆಹ್ಘಾನಿಸ್ಥಾನದವ.
  2. ಪಷ್ಟೋ; ಆಹ್ಘಾನಿಸ್ಥಾನದ ಮುಖ್ಯ ಭಾಷೆ.
  3. = Afghan hound.
See also 1Afghan  3Afghan
2Afghan ಆಹ್‍ಗ್ಯಾನ್‍
ಗುಣವಾಚಕ

ಆಹ್ಘಾನಿಸ್ಥಾನದ ಯಾ ಅದರ ಜನರ ಯಾ ಭಾಷೆಯ; ಆಹ್ಘಾನಿಸ್ಥಾನದ ಜನರ ಯಾ ಭಾಷೆಗೆ ಸಂಬಂಧಿಸಿದ.

See also 1Afghan  2Afghan
3Afghan ಆಹ್‍ಗ್ಯಾನ್‍
ನಾಮವಾಚಕ
  1. ಉಣ್ಣೆಕವುದಿ; ಹೆಣೆದು ಹೊಲಿದ ಉಣ್ಣೆಯ ಕಂಬಳಿ ಯಾ ಶಾಲು.
  2. (ತುರ್ಕಿಯ) ರತ್ನಗಂಬಳಿ; ಚಿತ್ತಾರದ ಹಾಸುಗಂಬಳಿ.