Aesculapian ಈಸ್ಕ್ಯುಲೇಪಿಅನ್‍
ಗುಣವಾಚಕ
  1. ವೈದ್ಯದ; ವೈದ್ಯಕೀಯ; ವೈದ್ಯ ವಿಷಯಕ.
  2. ವೈದ್ಯರ.
  3. (ಪುರಾತನ ಗ್ರೀಕ್‍ ಮತ್ತು ರೋಮನರ) ವೈದ್ಯದೇವತೆಯಾದ ಈಸ್ಕ್ಯುಲೇಪಿಯಸ್ಸಿಗೆ ಸಂಬಂಧಿಸಿದ ಯಾ ಸೇರಿದ.