See also 2aeolian
1Aeolian ಈಓಲಿಅನ್‍
ಗುಣವಾಚಕ
  1. ಈಯೋಲಿಯನ್‍; ಪ್ರಾಚೀನ ಕಾಲದಲ್ಲಿ ಗ್ರೀಕರು ವಲಸೆ ಹೋಗಿ ನೆಲಸಿದ ಏಷ್ಯಾ ಮೈನರ್‍ನಲ್ಲಿರುವ ‘ಈಯಲಿಸ್‍’ ಎಂಬ ಪ್ರದೇಶಕ್ಕೆ ಸಂಬಂಧಪಟ್ಟ.
  2. ವಾಯು ದೇವತೆಯಾದ ಈಯಲಿಸ್‍ಗೆ ಸಂಬಂಧಿಸಿದ.
See also 1Aeolian
2aeolian ಈಓಲಿಅನ್‍
ಗುಣವಾಚಕ
  1. ವಾಯು ಸಂಬಂಧಕ; ಗಾಳಿಗೆ ಸಂಬಂಧಿಸಿದ.
  2. (ಭೂವಿಜ್ಞಾನ) ವಾಯುಹೃತ; ವಾಯುವಾಹಿತ; ವಾಯೂಢ; ಗಾಳಿ-ಒಯ್ದ, ಸಾಗಿಸಿದ, ಹೊತ್ತು ತಂದ.