Adventist ಆಡ್‍ವಂ(ವೆಂ)ಟಿಸ್ಟ್‍
ನಾಮವಾಚಕ

(ಕ್ರಿಸ್ತನ) ಪುನರಾಗಮನವಾದಿ; ಪುನರಾಗಮನದಲ್ಲಿ ನಂಬಿಕೆಯುಳ್ಳ ಪಂಥಕ್ಕೆ ಸೇರಿದವನು.