Adullamite ಅಡಲಮೈಟ್‍
ನಾಮವಾಚಕ
  1. ಅಡಲಮೈಟ್‍; 1866ರಲ್ಲಿ ಲಿಬರಲ್‍ ಪಕ್ಷವನ್ನು ಬಿಟ್ಟುಹೋದ ಪಾರ್ಲಿಮೆಂಟ್‍ ಸದಸ್ಯರಿಗೆ ಜಾನ್‍ ಬ್ರೈಟ್‍ ಕೊಟ್ಟ ಹೆಸರು.
  2. (ರೂಪಕವಾಗಿ) ಪಕ್ಷಭ್ರಷ್ಟ; ಪಕ್ಷಾಂತರಿ; ಪಕ್ಷಬಿಟ್ಟವನು.