Adonis ಅಡೋನಿಸ್‍
ನಾಮವಾಚಕ
  1. (ಗ್ರೀಕ್‍ ಪುರಾಣ, ರೋಮನ್‍ ಪುರಾಣ) ಅಡೋನಿಸ್‍; ಸೌಂದರ್ಯದೇವತೆ ವೀನಸ್‍ಳ ನಲ್ಲನಾದ ಸುಂದರ ತರುಣ.
  2. ಮನ್ಮಥ; ಬಹಳ ಸುಂದರನಾದ ಯುವಕ.
  3. (ಸಸ್ಯವಿಜ್ಞಾನ) ಅಡೋನಿಸ್‍ ಹೆಸರಿನ ಸಸ್ಯಕುಲ ಯಾ ಅದರ ಸೊಪ್ಪು.
  4. (ಕೀಟವಿಜ್ಞಾನ) ಅಡೋನಿಸ್‍ ಒಂದು ಬಗೆಯ ಚಿಟ್ಟೆ ಜಾತಿ.