Achilles ಅಕಿಲೀಸ್‍
ನಾಮವಾಚಕ

(ಗ್ರೀಕ್‍ ಪುರಾಣ) ಅಕಿಲೀಸ್‍; ಟ್ರೋಜನ್‍ ಯುದ್ಧದಲ್ಲಿ ಗ್ರೀಕರ ಮಹಾಯೋಧ ಹಾಗೂ ಹೋಮರನ ಇಲಿಯಡ್‍ ಮಹಾಕಾವ್ಯದ ನಾಯಕ (ಪ್ಯಾರಿಸನು ಅವನ ಮರ್ಮಸ್ಥಾನವಾದ ಹಿಮ್ಮಡಿಯನ್ನು ಗಾಯಗೊಳಿಸಿ ಅವನನ್ನು ಸಾಯಿಸಿದನು).