See also 2Achaemenid
1Achaemenid ಅಕೀಮನಿಡ್‍
ಗುಣವಾಚಕ

ಅಕೀಮನಿಡ್‍; ಅಕೀಮನೀಸ್‍ ರಾಜನ ವಂಶಕ್ಕೆ ಸೇರಿದವನ.

See also 1Achaemenid
2Achaemenid ಅಕೀಮನಿಡ್‍
ನಾಮವಾಚಕ

ಅಕೀಮನಿಡ್‍; ಅಕೀಮನೀಸ್‍ ವಂಶಜ; ಕ್ರಿಸ್ತಪೂರ್ವ 553 ರಿಂದ 330ರವರೆಗೆ ಪರ್ಷಿಯವನ್ನು ಆಳಿದ ರಾಜರ ವಂಶಕ್ಕೆ ಸೇರಿದವನು.