See also 2Achaean
1Achaean ಅಕೀಅನ್‍
ಗುಣವಾಚಕ
  1. ಪ್ರಾಚೀನ ಗ್ರೀಸ್‍ ದೇಶದ ಅಕೀಯ ಪ್ರಾಂತದ, ಅದಕ್ಕೆ ಸಂಬಂಧಿಸಿದ.
  2. (ಹೋಮರ್‍ನಲ್ಲಿ ಯಾ ಸ್ಥೂಲವಾಗಿ) ಗ್ರೀಸಿನ; ಗ್ರೀಸಿಗೆ ಸಂಬಂಧಿಸಿದ.
See also 1Achaean
2Achaean ಅಕೀಅನ್‍
ನಾಮವಾಚಕ
  1. ಅಕೀಯ ನಿವಾಸಿ.
  2. (ಸ್ಥೂಲವಾಗಿ) ಗ್ರೀಸ್‍ ನಿವಾಸಿ.