Aceldama ಅಕೆ(ಸೆ)ಲ್‍ಡಮ
ನಾಮವಾಚಕ
  1. ಏಸುವನ್ನು ಹಿಡಿದು ಕೊಡಲು ಜೂಡಸ್‍ಗೆ ಕೊಟ್ಟ ಹಣದಿಂದ ಜೆರುಸಲೆಂ ಬಳಿ ಕೊಂಡ ಜಾಗ.
  2. (ರೂಪಕವಾಗಿ) ನೆತ್ತರಕಣ; ಕೊಲೆ ಜಾಗ; ಹತ್ಯೆ ಸ್ಥಳ; ವಧಸ್ಥಾನ.