See also 2Acadian
1Acadian ಅಕೇಡಿಯನ್‍, ಅಕೇಡ್ಯನ್‍
ಗುಣವಾಚಕ

ಅಕೇಡಿಯದ ಯಾ ಅಕೇಡಿಯಕ್ಕೆ ಸಂಬಂಧಿಸಿದ.

See also 1Acadian
2Acadian ಅಕೇಡಿಯನ್‍, ಅಕೇಡ್ಯನ್‍
ನಾಮವಾಚಕ
  1. ಅಕೇಡಿಯನ್‍; ಕೆನಡದ ಈಶಾನ್ಯ ಭಾಗದಲ್ಲಿರುವ ನೋವ ಸ್ಕೋಷಿಯದ ನಿವಾಸಿ.
  2. ಅಕೇಡಿಯದಲ್ಲಿ ಆಡುವ ಹ್ರೆಂಚಿನ ಒಂದು ಉಪಭಾಷೆ.
  3. ಅಕೇಡಿಯನ್‍; ಲೂಯಿಸಿಯಾನದಲ್ಲಿರುವ ನೋವ ಸ್ಕೋಷಿಯದ ವಲಸೆಗಾರರ ವಂಶಜ.