Abraham-man ಏಬ್ರಹ್ಯಾಂಮ್ಯಾನ್‍
ನಾಮವಾಚಕ

(ಬಹುವಚನ Abraham-men).

(ಚರಿತ್ರೆ) 16ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ, ಹುಚ್ಚನಂತೆ ನಟಿಸುತ್ತ ಅಲೆಯುತ್ತಿದ್ದ ಭಿಕ್ಷುಕ, ತಿರುಕ.

ಪದಗುಚ್ಛ

to sham Abraham ರೋಗದ ಸೋಗುಹಾಕು; ಹುಚ್ಚನಂತೆ ನಟಿಸು.