Abderite ಆಬ್ಡರೈಟ್‍
ನಾಮವಾಚಕ
  1. ಆಬ್ಡರದವನು; ಗ್ರೀಸ್‍ ದೇಶದ ಆಬ್ಡರ ನಗರದ ನಿವಾಸಿ ಯಾ ಪ್ರಜೆ.
  2. ದಡ್ಡ; ಗಾಂಪ.
ಪದಗುಚ್ಛ

the Abderite(ಆಬ್ಡರದಲ್ಲಿ ಹುಟ್ಟಿದ, ಕ್ರಿಸ್ತಪೂರ್ವ 4ನೇ ಶತಮಾನದ ಗ್ರೀಕ್‍ ತತ್ತ್ವಶಾಸ್ತ್ರಜ್ಞನೂ ವಾಗ್ಮಿಯೂ ಆದ) ಡಿಮಾಕ್ರಿಟಸ್‍.