AOK ಏಓಕೇ
ಗುಣವಾಚಕ

(ಅಮೆರಿಕನ್‍ ಪ್ರಯೋಗ) (ಆಡುಮಾತು) ಏಓಕೆ; ಓಕೆ; (ಎಲ್ಲ) ಸರಿಯಾಗಿರುವ; ಪರಿಪೂರ್ಣ: an AOK launching ಪರಿಪೂರ್ಣ ಉಡಾವಣೆ.