See also 2ABC
1ABC ಏಬೀಸೀ
ನಾಮವಾಚಕ
  1. ಅ ಆ ಇ ಈ; ಅಕ್ಷರಮಾಲೆ; ವರ್ಣಮಾಲೆ: as easy as ABC ಅ ಆ ಇ ಈ ಅಷ್ಟು ಸುಲಭ.
  2. ಅಕ್ಷರಾನುಕ್ರಮದಲ್ಲಿ ಬರೆದ ಯಾವುದೇ ಕೈಪಿಡಿ.
  3. ಬಾಲಬೋಧೆ; ವರ್ಣಮಾಲೆಯ ಪುಸ್ತಕ.
  4. ಓನಾಮ; ಅ ಆ ಇ ಈ; ಮೊದಲಪಾಠ; ಮೂಲತತ್ತ್ವ: he does not know the ABC of it ಅವನಿಗೆ ಅದರ ಓನಾಮವೂ ತಿಳಿಯದು.
See also 1ABC
2ABC
ಸಂಕ್ಷಿಪ್ತ
  1. Australian Broadcasting Commission.
  2. (ಅಮೆರಿಕನ್‍ ಪ್ರಯೋಗ) American Broadcasting Company.