-atic -ಅ(ಆ)ಟಿಕ್‍
ಉತ್ತರಪ್ರತ್ಯಯ
  1. ಗುಣವಾಚಕ ಮತ್ತು ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: lunatic, lymphatic, aquatic.
  2. ಕೆಲವು ಸಾರಿ -aticus ಪ್ರತ್ಯಯದ ಹ್ರಸ್ವರೂಪ: fanatic.