See also 2-ate  3-ate
1-ate -ಏಟ್‍
ಉತ್ತರಪ್ರತ್ಯಯ
  1. ಕ್ರಿಯಾಪದಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: separate, agitate.
  2. (ಉಚ್ಚಾರಣೆ -ಅಟ್‍ ಯಾ -ಏಟ್‍). ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: delegate.
  3. (ಉಚ್ಚಾರಣೆ -ಅಟ್‍ ಯಾ -ಏಟ್‍). ಗುಣವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ desolate.
See also 1-ate  3-ate
2-ate -ಅಟ್‍, -ಏಟ್‍
ಉತ್ತರಪ್ರತ್ಯಯ

(ರಸಾಯನವಿಜ್ಞಾನ) -ic ಅಂತ್ಯವುಳ್ಳ ಆಮ್ಲಗಳಿಂದಾದ ಲವಣಗಳನ್ನು ನಿರ್ದೇಶಿಸಲು ಬಳಸುವ ಉತ್ತರಪ್ರತ್ಯಯ: sulphate, chlorate.

See also 1-ate  2-ate
3-ate -ಅಟ್‍, -ಏಟ್‍
ಉತ್ತರಪ್ರತ್ಯಯ

ನಾಮವಾಚಕಗಳನ್ನು ರಚಿಸಲು ಹಚ್ಚುವ ಉತ್ತರಪ್ರತ್ಯಯ:

  1. ಪದವಿಯನ್ನು ಸೂಚಿಸಲು: episcopate, marquisate.
  2. ಸ್ಥಿತಿ ಯಾ ಕ್ರಿಯೆಯನ್ನು ಸೂಚಿಸಲು: curate, magistrate, mandate.
  3. ವರ್ಗವನ್ನು ಸೂಚಿಸಲು: electorate, directorate.
  4. ಫಲ, ಉತ್ಪನ್ನ, ಪರಿಣಾಮವಾಗಿ ಆದವುಗಳನ್ನು ಸೂಚಿಸಲು: condensate, filtrate.