-aster -ಆಸ್ಟರ್‍
ಉತ್ತರಪ್ರತ್ಯಯ
  1. ಹೀನಾರ್ಥಸೂಚಕ ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: poetaster ಕ್ಷುದ್ರಕವಿ.
  2. (ಸಸ್ಯವಿಜ್ಞಾನ) ಅರೆಬರೆ ಹೋಲಿಕೆ ಸೂಚಿಸುವ ಉತ್ತರಪ್ರತ್ಯಯ: oleaster.