See also 2-ary
1-ary -ಅರಿ
ಉತ್ತರಪ್ರತ್ಯಯ

ಗುಣವಾಚಕಗಳನ್ನು (ಉದಾಹರಣೆಗೆprimary, budjetary) ಯಾ ನಾಮವಾಚಕಗಳನ್ನು (ಉದಾಹರಣೆಗೆdictionary, January) ರಚಿಸಲು ಬಳಸುವ ಉತ್ತರಪ್ರತ್ಯಯ.

See also 1-ary
2-ary -ಅರಿ
ಉತ್ತರಪ್ರತ್ಯಯ

ಗುಣವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: military.