-arious -ಏರಿಅಸ್‍
ಉತ್ತರಪ್ರತ್ಯಯ

ನಾಮವಾಚಕಗಳಿಂದ ಗುಣವಾಚಕಗಳನ್ನು ರಚಿಸುವಾಗ, -ಕೂಡಿದ, -ಉಳ್ಳ, -ದಿಂದ ಎಂಬರ್ಥಗಳಲ್ಲಿ ಬಳಸುವ ಉತ್ತರಪ್ರತ್ಯಯ: hilarious ಸಂತೋಷದಿಂದ.