-arian -ಏರಿಅನ್‍
ಉತ್ತರಪ್ರತ್ಯಯ

ಗುಣವಾಚಕ ಮತ್ತು ನಾಮವಾಚಕ ಗಳನ್ನು ನಿರ್ಮಿಸಲು ಬಳಸುವ ಉತ್ತರಪ್ರತ್ಯಯ: disciplinarian ಶಿಸ್ತುಪಾಲಕ. centenarian ಶತಾಯು. ಮುಖ್ಯವಾಗಿ ಒಂದು ಪಂಥದ ಪಂಥಿ, ನಂಬುವವ, ಮೊದಲಾದ ಅರ್ಥಗಳಲ್ಲಿ ಬಳಸುವ ಉತ್ತರಪ್ರತ್ಯಯ: humanitarian, vegetarian.