-ard
ಉತ್ತರಪ್ರತ್ಯಯ
  1. ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: placard, pollard, Spaniard.
  2. ಯಾವುದೇ ವಿಷಯ ಅತಿಯಾಗಿರುವುದನ್ನು ಸೂಚಿಸುವ– ಸಾಮಾನ್ಯವಾಗಿ ನಿಂದೆಯನ್ನು ಸೂಚಿಸುವ– ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: drunkard ಕುಡುಕ. dullard ಅತಿ ದಡ್ಡ. sluggard ಅತಿ ಸೋಮಾರಿ.