See also 2-ar  3-ar
1-ar -ಅರ್‍
ಉತ್ತರಪ್ರತ್ಯಯ

ಗುಣವಾಚಕಗಳನ್ನು ರೂಪಿಸುವುದಕ್ಕೂ (ಉದಾಹರಣೆಗೆ muscular, linear, polar ಇತ್ಯಾದಿ) ನಾಮವಾಚಕಗಳನ್ನು ರೂಪಿಸುವುದಕ್ಕೂ (ಉದಾಹರಣೆಗೆ scholar) ಉಪಯೋಗಿಸುವ ಉತ್ತರಪ್ರತ್ಯಯ.

See also 1-ar  3-ar
2-ar -ಅರ್‍
ಉತ್ತರಪ್ರತ್ಯಯ

ನಾಮವಾಚಕಗಳನ್ನು ರೂಪಿಸುವುದಕ್ಕೆ ಬಳಸುವ ಉತ್ತರಪ್ರತ್ಯಯ: bursar, exemplar, mortar, vicar.

See also 1-ar  2-ar
3-ar -ಅರ್‍

= $^1$-er, $^1$-er ಎಂಬವುಗಳ ರೂಪಾಂತರ: liar, pedlar.