-ane -ಏನ್‍
ಉತ್ತರಪ್ರತ್ಯಯ
  1. -an ಉತ್ತರಪ್ರತ್ಯಯದ ಬದಲಾಗಿ ಬಳಸುವ, ಆದರೆ ಅರ್ಥಭೇದ ಉಳ್ಳ ಇನ್ನೊಂದು ರೂಪ, ಉದಾಹರಣೆಗೆ german ಮೂಲಕ್ಕೆ ಸಂಬಂಧಿಸಿದ, germane ಮೂಲಭೂತವಾದ. urban ನಗರದ, urbane ನಾಗರಿಕ ಯಾ ಸುಸಂಸ್ಕೃತ; human ಮನುಷ್ಯನ, humane ದಯಾಳುವಾದ.
  2. (ರಸಾಯನವಿಜ್ಞಾನ) ಪರ್ಯಾಪ್ತ ಹೈಡ್ರೊಕಾರ್ಬನ್‍ಗಳ ಹೆಸರುಗಳನ್ನು ರೂಪಿಸುವ ಉತ್ತರಪ್ರತ್ಯಯ: methane ಮೀಥೇನ್‍.