-ana -ಆನ
ಉತ್ತರಪ್ರತ್ಯಯ

ವ್ಯಕ್ತಿ, ಸ್ಥಳ ಮತ್ತು ವಿಷಯಗಳನ್ನು ಕುರಿತ ಐತಿಹ್ಯಗಳ ಸಂಗ್ರಹ ಎಂಬರ್ಥದಲ್ಲಿ: Shakespeareana ಷೇಕ್ಸ್‍ಪಿಯರ್‍(ನ್ನು ಕುರಿತ) ಐತಿಹ್ಯಗಳು. Americana ಅಮೆರಿಕದ (ಬಗ್ಗೆ) ದಂತ ಕಥೆಗಳು. cricketana ಕ್ರಿಕೆಟ್‍ ಕಥೆಗಳು.