-an
ಉತ್ತರಪ್ರತ್ಯಯ

ಮುಖ್ಯವಾಗಿ ಸ್ಥಳ, ರಚನಾವ್ಯವಸ್ಥೆ, ಪ್ರಾಣಿವಿಜ್ಞಾನದ ವರ್ಗಗಳು ಹಾಗೂ ಯಾವುದರದೇ ಪ್ರತಿಪಾದಕರು–ಇವರ ಹೆಸರುಗಳಿಂದ (ಅನೇಕ ಸಲ ನಾಮವಾಚಕಗಳಾಗಿ ಬಳಸುವ) ಗುಣವಾಚಕಗಳನ್ನು ಸೃಷ್ಟಿಸುವ ಉತ್ತರಪ್ರತ್ಯಯ: Anglican, crocodilian, Lutheran, Indian.