-al
ಉತ್ತರಪ್ರತ್ಯಯ

ಗುಣವಾಚಕ ಮತ್ತು ನಾಮವಾಚಕಗಳನ್ನು ರೂಪಿಸಲು ಹಚ್ಚುವ ಉತ್ತರಪ್ರತ್ಯಯ: ಗುಣವಾಚಕಕ್ಕೆ ಉದಾಹರಣೆಗೆ: comical, tidal. ನಾಮವಾಚಕಕ್ಕೆ ಉದಾಹರಣೆಗೆ: animal, rehearsal.