-aemia -ಈಮಿಅ
ಉತ್ತರಪ್ರತ್ಯಯ

-ಆಧಿಕ್ಯ; ಯಾವುದೋ ಒಂದು ದ್ರವ್ಯ ರಕ್ತದಲ್ಲಿ ಯಥೇಚ್ಛವಾಗಿದೆ ಎಂಬರ್ಥ ಕೊಡುವ ನಾಮವಾಚಕಗಳನ್ನು ರೂಪಿಸಲು ಬಳಸುವ ಉತ್ತರಪ್ರತ್ಯಯ: pyaemia.