-acious -ಏಷಸ್‍
ಉತ್ತರಪ್ರತ್ಯಯ

ಪ್ರವೃತ್ತಿಯ, ಸಮೃದ್ಧ ಎಂಬರ್ಥಗಳ ಗುಣವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: voracious, capacious.