-aceous -ಏಷಸ್‍
ಉತ್ತರಪ್ರತ್ಯಯ

ಮುಖ್ಯವಾಗಿ -acea, -aceae ಅಂತ್ಯದಲ್ಲಿರುವ ಜೀವವಿಜ್ಞಾನದ ನಾಮವಾಚಕಗಳಿಂದ ಗುಣವಾಚಕಗಳನ್ನು ರೂಪಿಸುವಾಗ ಬಳಸುವ ಉತ್ತರಪ್ರತ್ಯಯ: rosaceous.