-ably -ಅಬ್ಲಿ
ಉತ್ತರಪ್ರತ್ಯಯ

-able ಅಂತ್ಯದ ಗುಣವಾಚಕಗಳಿಂದ ಕ್ರಿಯಾವಿಶೇಷಣಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: probably.