-a
ಉತ್ತರಪ್ರತ್ಯಯ
  1. ಸ್ತ್ರೀವಾಚಕ: donna (ಇಟಲಿ, ಸ್ಪೇನ್‍ ಮತ್ತು ಪೋರ್ಚುಗಲ್‍ ದೇಶಗಳಲ್ಲಿ) ಮಹಿಳೆ.
  2. (ಜೀವವಿಜ್ಞಾನ) ಕೆಲವು ನಾಮವಾಚಕಗಳಲ್ಲಿ: hyena, dahlia.
  3. ಭೌಗೋಳಿಕ ನಾಮವಾಚಕಗಳಲ್ಲಿ: Africa.
  4. ನಪುಂಸಕ ಬಹುವಚನ ಸೂಚಕ: data, phenomena.
  5. (ರಸಾಯನವಿಜ್ಞಾನ) ಕೆಲವು ಆಕ್ಸೈಡುಗಳಲ್ಲಿ: alumina
  6. (ಪ್ರಾಣಿವಿಜ್ಞಾನ) ಕೆಲವು ವರ್ಗಗಳ ಹೆಸರುಗಳಲ್ಲಿ: Carnivora.
  7. ಪ್ರಾಚೀನ ಯಾ ಲ್ಯಾಟಿನ್‍ ಭಾಷೆಯನ್ನು ಅನುಕರಿಸಿದ ಆಧುನಿಕ ಸ್ತ್ರೀನಾಮಗಳಲ್ಲಿ: Lydia, Hilda.
  8. (ಆಡುಮಾತು ಯಾ ಅಶಿಷ್ಟ) of ಎನ್ನುವುದಕ್ಕೆ ಬದಲಾಗಿ: kinda, pinta.
  9. (ಆಡುಮಾತು ಯಾ ಅಶಿಷ್ಟ) have ಎಂಬುದಕ್ಕೆ ಬದಲಾಗಿ: mighta.