ಸುದ್ದಿ/ಸುತ್ತೋಲೆ

2019-20ನೇ ಶೈಕ್ಷಣಿಕ ಸಾಲಿಗೆ ಬಿ.ಪಿ. ಎಡ್ ಕೋರ್ಸ್ ಪ್ರವೇಶಾತಿ ಪ್ರಕಟಣೆ

2019-20ನೇ ಶೈಕ್ಷಣಿಕ ಸಾಲಿಗೆ ಬಿ.ಪಿ. ಎಡ್ ಕೋರ್ಸ್ ಪ್ರವೇಶಾತಿ ಬಯಸುವ ಅಭ್ಯರ್ಥಿಗಳು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗ ಮತ್ತು ಕ್ರೀಡಾ ಪೆವಿಲಿಯನ್ ಮಹಾರಾಜು ಕಾಲೇಜಿನ ಎದುರು ಇಲ್ಲಿ ಅರ್ಜಿಯನ್ನು ಪಡೆಯಬಹುದಾಗಿದೆ


ಅರ್ಜಿಯನ್ನು ಪಡೆಯಲು ಅಭ್ಯರ್ಥಿಗಳು ರೂ. 500/- ಅನ್ನು SBI Campus Branch, ಕ್ರಾಫರ್ಡ್‍ಹಾಲ್‍ನಲ್ಲಿ ಪಾವತಿಸಬೇಕು.


ಅಭ್ಯರ್ಥಿಗಳು ಕೆಳಕಂಡ ದೈಹಿಕ ಸದೃಢತೆಯನ್ನು ಸಾಬೀತುಪಡಿಸಬೇಕಾಗಿರುತ್ತದೆ
1. 100 meter running race
2. Long Jump
3. Shot Put
4. High Jump
5. 800 meter run for men/ 200 meter run for women

Pages