COURSES | DURATION | ELIGIBILITY CRITERIA |
---|
1 ಎಲ್.ಎಲ್.ಎಂ | 02 ವರ್ಷಗಳು | ಬಿ.ಎ, ಬಿ.ಕಾಂ ಎಲ್.ಎಲ್.ಬಿ (3 ವರ್ಷಗಳು / 5 ವರ್ಷಗಳು) ಮೈಸೂರು ವಿಶ್ವವಿದ್ಯಾನಿಲಯ ಅಥವಾ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದ ಸಮಾನಾಂತರ ಪದವಿ |
2 ಬಿ.ಎ, ಬಿ.ಕಾಂ ಎಲ್.ಎಲ್.ಬಿ | 5 ವರ್ಷಗಳು | ಪದವಿ ಪೂರ್ವ ಶಿಕ್ಷಣ(ಪಿ.ಯು.ಸಿ) (10+2) ಅಥವಾ ತತ್ಸಮಾನ ಮತ್ತು ಕನಿಷ್ಠ 50% ಅಂಕಗಳು ಒಟ್ಟಾರೆ ಎಲ್ಲಾ ವಿಷಯಗಳನ್ನು ಒಳಗೊಂಡಂತೆ. ಅರ್ಜಿ ಸಲ್ಲಿಸುವ ಸಮಯದಲ್ಲಿ ವಯಸ್ಸು 20 ವರ್ಷಕ್ಕಿಂತ ಹೆಚ್ಚಿರಬಾರದು/ಮೀರಬಾರದು. ಪರಿಶಿಷ್ಟ/ಪಂಗಡ ಅಭ್ಯರ್ಥಿಗಳಿಗೆ 02 ವರ್ಷಗಳ ಸಡಿಲಿಕೆ. ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶಾತಿ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು, ಕಾನೂನು ಅಧ್ಯಯನ ವಿಭಾಗ, ಮಾನಸಗಂಗೋತ್ರಿರವರನ್ನು ಸಂಪರ್ಕಿಸಬಹುದಾಗಿದೆ. |
3.ಸ್ನಾತಕೋತ್ತರ ಡಿಪ್ಲಮೋ, ಮಾನವ ಹಕ್ಕುಗಳು ಮತ್ತು ಕರ್ತವ್ಯಗಳ ಶಿಕ್ಷಣ ವಿಷಯದಲ್ಲಿ (02ಸೆಮಿಸ್ಟರ್‍ಗಳು) | 1 ವರ್ಷ | ಅಭ್ಯರ್ಥಿಗಳು ಎಲ್.ಎಲ್.ಎಂ ಪದವಿ ಅಥವಾ ಬಿ.ಎ ರಾಜ್ಯಶಾಸ್ತ್ರ ವಿಷಯದಲ್ಲಿ ಪದವಿ ಈ ಪದವಿಯು ಮೈಸೂರು ವಿಶ್ವವಿದ್ಯಾನಿಲಯ ಅಥವಾ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದ ಸಮಾನಾಂತರ ಪದವಿ. |
4.ಸ್ನಾತಕೋತ್ತರ ಡಿಪ್ಲಮೋ, ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ (02ಸೆಮಿಸ್ಟರ್‍ಗಳು) | 1 ವರ್ಷ | ಅಭ್ಯರ್ಥಿಗಳು ಎಲ್.ಎಲ್.ಎಂ ಪದವಿ ಹೊಂದಿರಬೇಕು ಈ ಪದವಿಯು ಮೈಸೂರು ವಿಶ್ವವಿದ್ಯಾನಿಲಯ ಅಥವಾ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದ ಸಮಾನಾಂತರ ಪದವಿ. |