COURSES | DURATION | ELIGIBILITY CRITERIA |
---|
1. ಎಂ.ಕಾಂ., | 2 ವರ್ಷಗಳು | ಮೈಸೂರು ವಿಶ್ವವಿದ್ಯಾನಿಲಯದ ಬಿ.ಕಾಂ/ಬಿ.ಬಿ.ಎಂ/ ಬಿ.ಬಿ.ಎ ಪದವಿ ಅಥವಾ ಯಾವುದೇ ವಿಶ್ವವಿದ್ಯಾನಿಲಯದ ತತ್ಸಮಾನ ಪದವಿಯಲ್ಲಿ ಸಾಮಾನ್ಯ ವರ್ಗ-45% , ಎಸ್ಸಿ/ಎಸ್ಟಿ/ ಪ್ರವರ್ಗ.1 ವಿದ್ಯಾರ್ಥಿಗಳಿಗೆ 5% ಸಡಿಲಿಕೆ ಮತ್ತು ಪ್ರವೇಶಾತಿ ಪರೀಕ್ಷೆ ಅಂಕಗಳು | | |
2. ಎಂ.ಕಾಂ., (ಫೈನಾನ್ಸಿಯಲ್ ಸರ್ವಿಸಸ್) | 2 ವರ್ಷಗಳು | ಮೈಸೂರು ವಿಶ್ವವಿದ್ಯಾನಿಲಯದ ಬಿ.ಕಾಂ/ಬಿ.ಬಿ.ಎಂ/ ಬಿ.ಬಿ.ಎ ಪದವಿ ಅಥವಾ ಯಾವುದೇ ವಿಶ್ವವಿದ್ಯಾನಿಲಯದ ತತ್ಸಮಾನ ಪದವಿಯಲ್ಲಿ ಸಾಮಾನ್ಯ ವರ್ಗ-45% ಎಸ್ಸಿ/ಎಸ್ಟಿ/ ಪ್ರವರ್ಗ.1 ವಿದ್ಯಾರ್ಥಿಗಳಿಗೆ 5% ಸಡಿಲಿಕೆ ಮತ್ತು ಪ್ರವೇಶಾತಿ ಪರೀಕ್ಷೆ ಅಂಕಗಳು |
3. ಪಿ.ಹೆಚ್.ಡಿ | - | ಎಂ.ಕಾಂ., ಪದವಿಯಲ್ಲಿ ಶೇಕಡಾ 55% |