2017-18ನೇ ಸಾಲಿನ ಪಿಹೆಚ್.ಡಿ ಪ್ರವೇಶ ಪರೀಕ್ಷೆಯ PART-B ಮರುಮೌಲ್ಯಮಾಪನ ಬಗೆಗೆ

2017-18ನೇ ಸಾಲಿನ ಪಿಹೆಚ್.ಡಿ ಪ್ರವೇಶ ಪರೀಕ್ಷೆಯ PART-B ಮರುಮೌಲ್ಯಮಾಪನಕ್ಕಾಗಿ ಅಭ್ಯರ್ಥಿಗಳು ತಮ್ಮ ವಿಷಯ/ವಿವರದೊಂದಿಗೆ ರೂ. 750ಗಳನ್ನು ಪಾವತಿಸಿ ಕೋರಿಕೆ ಸಲ್ಲಿಸಬಹುದಾಗಿದೆ.
ಪಾವತಿ ವಿಳಾಸ,
ಸಂಯೋಜಕರು,
ಪಿಹೆಚ್.ಡಿ ಪ್ರವೇಶ ಪರೀಕ್ಷೆ ವಿಭಾಗ,
ಪರೀಕ್ಷಾ ಭವನ, ಕ್ರಾಫರ್ಡ್‍ಹಾಲ್ ಹಿಂಭಾಗ,
ಮೈಸೂರು ವಿಶ್ವವಿದ್ಯಾನಿಲಯ,
ಮೈಸೂರು-570005
ಈ ಮೇಲ್ ಮುಖಾಂತರ ಸಲ್ಲಿಸಬಯಸುವವರು coordinatoruom@gmail.com ಅನ್ನು ಸಂಪರ್ಕಿಸಬಹುದಾಗಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-08-2018
 
ಅರ್ಜಿಯನ್ನು ಡೌನ್‍ಲೋಡ್ ಮಾಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ
ಚಲನ್ ಅನ್ನು ಡೌನ್‍ಲೋಡ್ ಮಾಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ