ಕೋರ್ಸ್‍ಗಳ ವಿವರ
ಸಂಖ್ಯೆ | ಕೋರ್ಸ್ | ಅವಧಿ | ಅರ್ಹತೆಯ ಮಾನದಂಡ | ||
---|---|---|---|---|---|
1. |
ಸಂಸ್ಕೃತ ಎಂ. ಎ |
ಎರಡು ವರುಷ |
|
||
2. |
ಎಂ.ಎ ನಂತರದ ಡಿಪ್ಲೊಮೋ ಹಸ್ತಪ್ರತಿ ಶಾಸ್ತ್ರದಲ್ಲಿ ಪಿ.ಜಿ.ಡಿಪ್ಲೊಮಾ | ಒಂದು ವರುಷ | ಎಂ. ಎ ಸಂಸ್ಕೃತ ಅಧ್ಯಯನ ಮಾಡಿರಬೇಕು | ||
3. |
ಎಂಫಿಲ್ | ಒಂದು ವರುಷ | ಎಂ. ಎ ಸಂಸ್ಕೃತ | ||
4. |
ಪಿ.ಎಚ್.ಡಿ | 5 ವರುಷ |
ಎಂ.ಎ ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇಕಡಾ 55%(ಪರಿಶಿಷ್ಠ ಜಾತಿ/ಪಂಗಡ,ಕೆಟಗರಿ-1 ಅಭ್ಯರ್ಥಿಗಳಿಗೆ 50% ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು 2.ವಿದ್ವತ್ ಉತ್ತಮ ಪದವಿಯಲ್ಲಿಶೇಕಡಾ 55%(ಪರಿಶಿಷ್ಠ ಜಾತಿ/ಪಂಗಡ,ಕೆಟಗರಿ-1 ಅಭ್ಯರ್ಥಿಗಳಿಗೆ 50% ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು |