ಅಧ್ಯಾಪಕರುಗಳ ಮಾಹಿತಿ
![]() |
ಡಾ. ವಿಜಯಕುಮಾರಿ, ಎಸ್. ಕರಿಕಲ್ ಪ್ರಾಧ್ಯಾಪಕರು ಮತ್ತು ನಿರ್ದೇಶಕರು ಎಂ.ಎ. ಕನ್ನಡ, ಎಂ.ಫಿಲ್, ಪಿಎಚ್.ಡಿ. ಪರಿಣತ ಕ್ಷೇತ್ರ : ಕಾವ್ಯಮೀಮಾಂಸೆ, ವಚನ ಸಾಹಿತ್ಯ, ಹಳಗನ್ನಡ, ನಡುಗನ್ನಡ, ಮಹಿಳಾ ಸಾಹಿತ್ಯ, ಸ್ತ್ರೀವಾದ ಕಛೇರಿ : 0821-2419874, E-mail : vijaya.karikal@gmail.com |
![]() | ಡಾ. ಎನ್.ಕೆ. ಲೋಲಾಕ್ಷಿ ಪ್ರಾಧ್ಯಾಪಕರು ಎಂ.ಎ. ಕನ್ನಡ, ಪಿಎಚ್.ಡಿ. ಪರಿಣತ ಕ್ಷೇತ್ರ : ಜಾನಪದ, ಆಧುನಿಕ, ವಿಮರ್ಶೆ, ಕನ್ನಡ ಸಾಹಿತ್ಯ, ಸ್ತ್ರೀವಾದ E-mail : nklolakshi@gmail.com |
![]() |
ಡಾ. ಎಂ. ನಂಜಯ್ಯ ಪ್ರಾಧ್ಯಾಪಕರು ಎಂ.ಎ.ಕನ್ನಡ, ಎಂಎ.ಜಾನಪದ, ಪಿಎಚ್.ಡಿ. ಪರಿಣತ ಕ್ಷೇತ್ರ : ಜಾನಪದ, ಸಾಂಸ್ಕೃತಿಕ ಮತ್ತು ಸ್ಥಳನಾಮ ಅಧ್ಯಯನ ಕಛೇರಿ : 0821-2419860 E-mail : drnanjaiahhongnur@gmail.com |
![]() | ಡಾ. ಬಿ.ಕೆ. ರವೀಂದ್ರನಾಥ್ ಪ್ರಾಧ್ಯಾಪಕರು ಎಂ.ಎ.ಭಾಷಾವಿಜ್ಞಾನ, ಎಂ.ಎ.ಮಾನವಶಾಸ್ತ್ರ, ಪಿ.ಜಿ. ಡಿಪ್ಲೊಮಾ ; ರೇಷ್ಮೆಕೃಷಿ, ಭಾಷಾವಿಜ್ಞಾನ ಪರಿಣತ ಕ್ಷೇತ್ರ : ಭಾಷಿಕ ಮಾನವಶಾಸ್ತ್ರ, ಸಾಮಾಜಿಕ ಭಾಷಾವಿಜ್ಞಾನ, ಭಾಷಾಬೋಧನೆ. ಕಛೇರಿ : 0821-2419864 E-mail : ravindranath.bk@gmail.com |
![]() |
ಡಾ. ಎಸ್.ಡಿ. ಶಶಿಕಲಾ ಸಹಾಯಕ ಪ್ರಾಧ್ಯಾಪಕರು ಎಂ.ಎ.ಕನ್ನಡ, ಪಿಎಚ್.ಡಿ. ಪರಿಣತ ಕ್ಷೇತ್ರ : ಪ್ರಾಚೀನ, ಆಧುನಿಕ, ವಿಮರ್ಶೆ E-mail : shashikalachokkadi2@gmail.com ಸ್ವವಿವರವನ್ನು ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ
|