ಕೋರ್ಸ್(ವಿಷಯಗಳು) ವಿವರ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಲಭ್ಯವಿರುವ ಸ್ನಾತಕೋತ್ತರ ಶಿಕ್ಷಣಗಳು
ಕನ್ನಡ | ಎಂ.ಎ., ಎಂ.ಫಿಲ್., ಪಿಎಚ್.ಡಿ. ಭಾರತೀಯ ಸಾಹಿತ್ಯ ಡಿಪ್ಲೊಮಾ, ಕನ್ನಡ ಸರ್ಟಿಫಿಕೇಟ್ ಶಿಕ್ಷಣ |
ಭಾಷಾವಿಜ್ಞಾನ | ಎಂ.ಎ., ಪಿಎಚ್.ಡಿ. ಮತ್ತು ಸ್ನಾತಕೋತ್ತರ ಡಿಪ್ಲೊಮಾ |
ಜಾನಪದ | ಎಂ.ಎ., ಪಿಎಚ್.ಡಿ. ಮತ್ತು ಸ್ನಾತಕೋತ್ತರ ಡಿಪ್ಲೊಮಾ |
ದಕ್ಷಿಣ ಭಾರತೀಯ ಅಧ್ಯಯನ | ಎಂ.ಎ. ಮತ್ತು ಪಿಎಚ್.ಡಿ. |
ಭಾಷಾಂತರ | ಸ್ನಾತಕೋತ್ತರ ಡಿಪ್ಲೊಮಾ ಮತ್ತು ಎಂ.ಫಿಲ್. |
ಕಲಾನಿಕಾಯದಲ್ಲಿಸ್ನಾತಕೋತ್ತರಕೋರ್ಸುಗಳು (ಚಾತುರ್ಮಾಸಪದ್ಧತಿ) | |||
ವಿಷಯ | ಅರ್ಹತೆ | ||
| ಎಂ.ಎ. | ಕನ್ನಡವನ್ನು ಪ್ರಧಾನ/ಐಚ್ಛಿಕ ವಿಷಯವಾಗುಳ್ಳ ಬಿ.ಎ./ಬಿ.ಎಸ್ಸಿ./ ಪ್ರದರ್ಶನ ಕಲೆಯಲ್ಲಿ ಬಿ.ಎ. (ಅಥವಾ) ಪದವಿಯ ಜೊತೆಗೆ ಪಿ.ಯು.ಸಿ. ನಂತರದ ಕನ್ನಡ ಡಿಪ್ಲೊಮಾ (ಅಥವಾ) ಕರ್ನಾಟಕ ಸರ್ಕಾರದ ಪಂಡಿತ ಪರೀಕ್ಷೆ (ಅಥವಾ) ಎಸ್.ಎಸ್.ಎಲ್.ಸಿ. ಜೊತೆಗೆ ಬಿ.ಎಡ್. ಪದವಿ ಹಾಗೂ ಮದರಾಸು ವಿಶ್ವವಿದ್ಯಾನಿಲಯದ ವಿದ್ವತ್ ಪರೀಕ್ಷೆ | |
| ಎಂ.ಎ. |
ಮೈಸೂರು ವಿಶ್ವವಿದ್ಯಾನಿಲಯ / ಇತರ ಯಾವುದೇ ವಿಶ್ವವಿದ್ಯಾನಿಲಯದ ಪದವಿ. | |
| ಎಂ.ಎ. | ಮೈಸೂರು ವಿಶ್ವವಿದ್ಯಾನಿಲಯದ ಅಥವಾ ತತ್ಸಮಾನವೆಂದು ಪರಿಗಣಿತವಾದ ಬೇರೆ ಯಾವುದೇ ವಿಶ್ವವಿದ್ಯಾನಿಲಯದ ಬಿ.ಎ. / ಪದವಿ ಮಟ್ಟದಲ್ಲಿ ಜಾನಪದ ಅಧ್ಯಯನ ಮಾಡಿರುವವರು / ಜಾನಪದ / ಶಾಸನಶಾಸ್ತ್ರ / ಭಾಷಾವಿಜ್ಞಾನದಲ್ಲಿ ಡಿಪ್ಲೊಮಾ ಪಡೆದಿರುವವರು. | |
| ಎಂ.ಎ. | ಮೈಸೂರು ವಿಶ್ವವಿದ್ಯಾನಿಲಯದ ಅಥವಾ ತತ್ಸಮಾನವೆಂದು ಪರಿಗಣಿತವಾಗಿರುವ ಬೇರೆ ಯಾವುದೇ ವಿಶ್ವವಿದ್ಯಾನಿಲಯದ ಯಾವುದೇ ಪದವಿ | |
| ಎಂ.ಎ. | ಬಿ.ಎ. / ಬಿ.ಎಸ್ಸಿ. / ಬಿ.ಎ. ಪ್ರದರ್ಶನ ಕಲೆಗಳು | |
ಸ್ನಾತಕೋತ್ತರಡಿಪ್ಲೊಮಕೋರ್ಸುಗಳುಸ್ಕೀಂ `ಎ’ಅಡಿಯಲ್ಲಿಮಾತ್ರ | |||
| ಜಾನಪದ | ಮೈಸೂರು ವಿಶ್ವವಿದ್ಯಾನಿಲಯ ಅಥವಾ ಬೇರೆ ಯಾವುದೇ ವಿಶ್ವವಿದ್ಯಾನಿಲಯದ ಪದವಿ. | |
| ಭಾಷಾಶಾಸ್ತ್ರ | ಮೈಸೂರು ವಿಶ್ವವಿದ್ಯಾನಿಲಯ ಅಥವಾ ತತ್ಸಮಾನವೆಂದು ಪರಿಗಣಿಸಿದ ಯಾವುದೇ ವಿಶ್ವವಿದ್ಯಾನಿಲಯದ ಪದವಿ. | |
| ಭಾರತೀಯಸಾಹಿತ್ಯ | ಮೈಸೂರು ವಿಶ್ವವಿದ್ಯಾನಿಲಯ ಅಥವಾ ತತ್ಸಮಾನವೆಂದು ಪರಿಗಣಿಸಿದ ಯಾವುದೇ ವಿಶ್ವವಿದ್ಯಾನಿಲಯದ ಪದವಿ. | |
| ಭಾಷಾಂತರ | ಮೈಸೂರು ವಿಶ್ವವಿದ್ಯಾನಿಲಯ ಅಥವಾ ತತ್ಸಮಾನವೆಂದು ಪರಿಗಣಿಸಿದ ಯಾವುದೇ ವಿಶ್ವವಿದ್ಯಾನಿಲಯದ ಪದವಿ. | |
ಡಿಪ್ಲೊಮಕೋರ್ಸುಗಳುಸ್ಕೀಂ `ಎ’ ಅಡಿಯಲ್ಲಿಮಾತ್ರ | |||
| ಕನ್ನಡ | ಕನ್ನಡದಲ್ಲಿ ಸರ್ಟಿಫಿಕೇಟ್ ಕೋರ್ಸು. | |
ಸರ್ಟಿಫಿಕೇಟ್ಕೋರ್ಸುಗಳು ಸ್ಕೀಂ `ಎ’ ಅಡಿಯಲ್ಲಿಮಾತ್ರ | |||
| ಕನ್ನಡ | ಕನ್ನಡ ಮಾತೃಭಾಷೆಯಾಗಿಲ್ಲದ ಅಭ್ಯರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನವಾದ ಪರೀಕ್ಷೆ ಅಥವಾ ಕನ್ನಡವನ್ನು ಯಾವುದೇ ಹಂತದಲ್ಲಿ ಕಲಿಯದಿರುವ ಅಭ್ಯರ್ಥಿಗಳಿಗೆ. | |
| ಪಿಎಚ್.ಡಿ. | ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮತ್ತು ಯುಜಿಸಿಯ ಪಿಹೆಚ್.ಡಿ ನಿಯಮಾವಳಿಗಳ ಪ್ರಕಾರ ಅರ್ಹತೆ |